Posts

ಕನ್ನಡದ ಬಿರುದಾಂಕಿತರು. ♣ ಕನ್ನಡದ ಬಿರುದಾಂಕಿತರು ♣ 1ದಾನ ಚಿಂತಾಮಣಿ -    ಅತ್ತಿಮಬ್ಬೆ 2ಕನ್ನಡ ಕುಲಪುರೋಹಿತ-  ಆಲೂರು ವೆಂಕಟರಾಯ 3ಕನ್ನಡದ ಶೇಕ್ಸ್ಪಿಯರ್ಕಂದಗಲ್ ಹನುಮಂತರಾಯ 4ಕನ್ನಡದ ಕೋಗಿಲೆ-   ಪಿ.ಕಾಳಿಂಗರಾವ್ 5ಕನ್ನಡದ ವರ್ಡ್ಸ್ವರ್ತ್ಕುವೆಂಪು 6ಕಾದಂಬರಿ ಸಾರ್ವಭೌಮ-      ಅ.ನ.ಕೃಷ್ನರಾಯ 7ಕರ್ನಾಟಕ ಪ್ರಹಸನ ಪಿತಾಮಹ-     ಟಿ.ಪಿ.ಕೈಲಾಸಂ 8ಕರ್ನಾಟಕದ ಕೇಸರಿಗಂಗಾಧರರಾವ್ ದೇಶಪಾಂಡೆ 9ಸಂಗೀತ ಗಂಗಾದೇವಿಗಂಗೂಬಾಯಿ ಹಾನಗಲ್ 10ನಾಟಕರತ್ನಗುಬ್ಬಿ ವೀರಣ್ಣ 11ಚುಟುಕು ಬ್ರಹ್ಮದಿನಕರ ದೇಸಾಯಿ 12ಅಭಿನವ ಪಂಪನಾಗಚಂದ್ರ 13ಕರ್ನಾಟಕ ಸಂಗೀತ ಪಿತಾಮಹಪುರಂದರ ದಾಸ 14ಕರ್ನಾಟಕದ ಮಾರ್ಟಿನ್ ಲೂಥರ್ಬಸವಣ್ಣ 15ಅಭಿನವ ಕಾಳಿದಾಸಬಸವಪ್ಪಶಾಸ್ತ್ರಿ 16ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ 17ಕನ್ನಡದ ದಾಸಯ್ಯಶಾಂತಕವಿ 18ಕಾದಂಬರಿ ಪಿತಾಮಹಗಳಗನಾಥ 19ತ್ರಿಪದಿ ಚಕ್ರವರ್ತಿಸರ್ವಜ್ಞ20ಸಂತಕವಿಪು.ತಿ.ನ. 21ಷಟ್ಪದಿ ಬ್ರಹ್ಮರಾಘವಾಂಕ 22ಸಾವಿರ ಹಾಡುಗಳ ಸರದಾರಬಾಳಪ್ಪ ಹುಕ್ಕೇರಿ 23ಕನ್ನಡದ ನಾಡೋಜಮುಳಿಯ ತಿಮ್ಮಪ್ಪಯ್ಯ 24ಸಣ್ಣ ಕತೆಗಳ ಜನಕಮಾಸ್ತಿ ವೆಂಕಟೇಶ ಅಯ್ಯಂಗಾರ್ 25ಕರ್ನಾಟಕ ಶಾಸನಗಳ ಪಿತಾಮಹಬಿ.ಎಲ್.ರೈಸ್ 26ಹರಿದಾಸ ಪಿತಾಮಹಶ್ರೀಪಾದರಾಯ 27ಅಭಿನವ ಸರ್ವಜ್ಞರೆ. ಉತ್ತಂಗಿ ಚೆನ್ನಪ್ಪ 28ವಚನಶಾಸ್ತ್ರ ಪಿತಾಮಹಫ.ಗು.ಹಳಕಟ್ಟಿ 29ಕವಿಚಕ್...